Hyundai Grand New i10 NIOS Facelift Top 10 Features | Abhishek Mohandas

2023-03-14 4

ಈ ವಿಡಿಯೋದಲ್ಲಿ ಹ್ಯುಂಡೈ ಕಂಪನಿಯು ಹೊರತಂದಿರುವ ಹೊಸ i10 NIOS ಫೇಸ್‌ಲಿಫ್ಟ್‌ ಕಾರಿನ ಟಾಪ್‌-10 ಫೀಚರ್‌ಗಳನ್ನು ವಿವರಿಸಲಾಗಿದೆ. ಕಳೆದ ಬಾರಿಯ i10 ಗಿಂತ ಹಲವಾರು ಬದಲಾವಣೆಗಳನ್ನು ಈ ಹೊಸ ಕಾರಿನಲ್ಲಿ ನೀಡಲಾಗಿದ್ದು ಕಾರಿನ ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೂ ನೋಡಿ.

#Grandi10NiosFacelift #HyundaiGrandi10Nios #HyundaiCars #i10NiosFacelift #i10Nios